Yuvarathna movie updates
Yuvarathna Movie Update ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಚಿತ್ರವು ಹಾಡು ಮತ್ತು ಪಂಚಿಂಗ್ ಡೈಲಾಗ್ ಗಳು ಮೂಲಕ ಈಗಾಗಲೇ ತುಂಬಾ ಸದ್ದು ಮಾಡಿ ನಂತರ ಪ್ರತಿಯೊಂದು ಸಾಂಗ್ ನಲ್ಲಿ ಸಕತ್ ಸ್ಟೆಪ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಕಿದ್ದಾರೆ.ಸಾಂಗ್ ಗಳು ಈಗಾಗಲೇ ಯೂಟ್ಯೂಬ್ ನಲ್ಲಿ ತುಂಬಾ ಸದ್ದು ಮಾಡುತ್ತಿವೆ. ಯೂಟ್ಯೂಬ್ ನಲ್ಲಿ ಯುವರತ್ನ ಚಿತ್ರದ ಟ್ರೈಲರ್ ಅತೀ ಹೆಚ್ಚು ವೀಕ್ಷಣೆ ಯನ್ನು ಪಡೆದು ಟ್ರೆಂಡಿಂಗ್ ನಲ್ಲಿದೆ. ಪವರ್ ಸ್ಟಾರ್ ರವರ ಅಭಿಮಾನಿಗಳು ಕಾತುರದಿಂದ ಕಾಯುತಿದ್ದ ಸಿನಿಮಾ ಇದಾಗಿತ್ತು. ಯುವರತ್ನ ಚಿತ್ರದಲ್ಲಿ ಅತ್ತೀ ಹೆಚ್ಚು ಮಾಸ್ ಡೈಲಾಗ್ ಅನ್ನು ಹೊಡೆದಿದ್ದಾರೆ ಇದು ಅಭಿಮಾನಿಗಳಿಗೆ ಹೆಚ್ಚು ಸಂತೋಷವನ್ನು ಉಂಟು ಮಾಡಿದೆ. ಯುವರತ್ನ ಚಿತ್ರದ ರಿಲೀಸ್ ಗೆ ಈಗ ಕೆಲವು ದಿನಗಳು ಮಾತ್ರ ಬಾಕಿ ಇದೆ. ರಾಜಕುಮಾರ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು.ಈಗ ಯುವರತ್ನ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಲು ಸಿದ್ದವಾಗಿದೆ.ಇದೆ 2021 ಏಪ್ರಿಲ್ 1 ಕ್ಕೆ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಲಿದ್ದಾರೆ ಪವರ್ ಸ್ಟಾರ್. ಇವರ ಡಾನ್ಸ್ ಅನ್ನು ಮೀರಿಸುವವರು ಯಾರು ಇಲ್ಲ ಇವರೆ ನಂಬರ್ 1 ಡಾನ್ಸಿಂಗ್ ಸ್ಟಾರ್ ನಮ್ಮ ಸ್ಯಾಂಡಲ್ವುಡ್ ನಲ್ಲಿ ಯಾರಿಗೂ ಏನು ಕಮ್ಮಿ ಇಲ್ಲ. ಏಪ್ರಿಲ್1 ಕ್ಕೆ ಈ ಮೇಲಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಯ...