Posts

Yuvarathna movie updates

Image
  Yuvarathna Movie Update ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರವು ಹಾಡು ಮತ್ತು ಪಂಚಿಂಗ್ ಡೈಲಾಗ್ ಗಳು ಮೂಲಕ   ಈಗಾಗಲೇ ತುಂಬಾ ಸದ್ದು ಮಾಡಿ ನಂತರ ಪ್ರತಿಯೊಂದು ಸಾಂಗ್ ನಲ್ಲಿ ಸಕತ್  ಸ್ಟೆಪ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಕಿದ್ದಾರೆ.ಸಾಂಗ್ ಗಳು ಈಗಾಗಲೇ ಯೂಟ್ಯೂಬ್ ನಲ್ಲಿ ತುಂಬಾ ಸದ್ದು ಮಾಡುತ್ತಿವೆ. ಯೂಟ್ಯೂಬ್ ನಲ್ಲಿ ಯುವರತ್ನ ಚಿತ್ರದ ಟ್ರೈಲರ್ ಅತೀ ಹೆಚ್ಚು ವೀಕ್ಷಣೆ ಯನ್ನು ಪಡೆದು ಟ್ರೆಂಡಿಂಗ್ ನಲ್ಲಿದೆ.  ಪವರ್ ಸ್ಟಾರ್ ರವರ ಅಭಿಮಾನಿಗಳು ಕಾತುರದಿಂದ ಕಾಯುತಿದ್ದ ಸಿನಿಮಾ ಇದಾಗಿತ್ತು. ಯುವರತ್ನ ಚಿತ್ರದಲ್ಲಿ ಅತ್ತೀ ಹೆಚ್ಚು ಮಾಸ್ ಡೈಲಾಗ್ ಅನ್ನು ಹೊಡೆದಿದ್ದಾರೆ ಇದು ಅಭಿಮಾನಿಗಳಿಗೆ ಹೆಚ್ಚು ಸಂತೋಷವನ್ನು ಉಂಟು ಮಾಡಿದೆ.   ಯುವರತ್ನ ಚಿತ್ರದ ರಿಲೀಸ್ ಗೆ ಈಗ ಕೆಲವು ದಿನಗಳು ಮಾತ್ರ ಬಾಕಿ ಇದೆ. ರಾಜಕುಮಾರ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ ಚಿಂದಿ ಉಡಾಯಿಸಿತ್ತು.ಈಗ ಯುವರತ್ನ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಲು ಸಿದ್ದವಾಗಿದೆ.ಇದೆ 2021 ಏಪ್ರಿಲ್ 1 ಕ್ಕೆ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಲಿದ್ದಾರೆ ಪವರ್ ಸ್ಟಾರ್. ಇವರ ಡಾನ್ಸ್ ಅನ್ನು ಮೀರಿಸುವವರು ಯಾರು ಇಲ್ಲ ಇವರೆ ನಂಬರ್ 1 ಡಾನ್ಸಿಂಗ್ ಸ್ಟಾರ್ ನಮ್ಮ ಸ್ಯಾಂಡಲ್‌ವುಡ್‌ ನಲ್ಲಿ ಯಾರಿಗೂ ಏನು ಕಮ್ಮಿ ಇಲ್ಲ.  ಏಪ್ರಿಲ್1 ಕ್ಕೆ ಈ ಮೇಲಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಯ...

Roberrt movie updates

Image
  Roberrt Movie Updates Challenging star darshan most expect movie details. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಮಾಡಿರುವ ರಾಬರ್ಟ್ ಚಿತ್ರವು ರಿಲೀಸ್ ಗು ಮೊದಲೆ ಸಂಚಲನ ಉಂಟುಮಾಡಿತ್ತು. ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮಾರ್ಚ್‌ 11  ಮಹಾ ಶಿವರಾತ್ರಿ ಯಂದು ಬಿಡುಗಡೆ ಎಂದು ತಿಳಿಯುತಿದ್ದಂತೆ ಹಬ್ಬದ ಜೊತೆಗೆ ರಾಬರ್ಟ್ ಬಿಡುಗಡೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೇಳಿ ತುಂಬಾ ಸಂತಸ ಪಟ್ಟಿದ್ದರು. ಮಾರ್ಚ್11 ರಂದು ರಾಬರ್ಟ್ ಚಲನಚಿತ್ರವು ಕರ್ನಾಟಕ ಮತ್ತು ಆಂದ್ರಪ್ರದೇಶ,ತೆಲಂಗಾಣ ರಾಜ್ಯಗಳಲ್ಲಿ ಬಿಡುಗಡೆಯಾಯಿತು. ಮೊದಲ ದಿನವೇ 1500 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಆಗುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಡಿ ಬಾಸ್   ಗೆದ್ದರು. ಮೊದಲ ದಿನವೇ ಕರ್ನಾಟಕದಲ್ಲಿ 17.24 ಕೋಟಿ ಬಾಚಿತು.ಕೊರೋನಾ ದಿಂದ ನೊಂದಿದ್ದ KFI ಗೆ ಗೆಲುವು ತಂದು ಕೊಟ್ಟಿತು.  ರಾಬರ್ಟ್‌ ಮೊದಲ ದಿನವೇ ಭರ್ಜರಿ ಗೆಲುವನ್ನು ತಂದು ಕೊಟ್ಟಿತು.