Roberrt movie updates
Roberrt Movie Updates
Challenging star darshan most expect movie details.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಮಾಡಿರುವ ರಾಬರ್ಟ್ ಚಿತ್ರವು ರಿಲೀಸ್ ಗು ಮೊದಲೆ ಸಂಚಲನ ಉಂಟುಮಾಡಿತ್ತು. ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮಾರ್ಚ್ 11 ಮಹಾ ಶಿವರಾತ್ರಿ ಯಂದು ಬಿಡುಗಡೆ ಎಂದು ತಿಳಿಯುತಿದ್ದಂತೆ ಹಬ್ಬದ ಜೊತೆಗೆ ರಾಬರ್ಟ್ ಬಿಡುಗಡೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೇಳಿ ತುಂಬಾ ಸಂತಸ ಪಟ್ಟಿದ್ದರು.
ಮಾರ್ಚ್11 ರಂದು ರಾಬರ್ಟ್ ಚಲನಚಿತ್ರವು ಕರ್ನಾಟಕ ಮತ್ತು ಆಂದ್ರಪ್ರದೇಶ,ತೆಲಂಗಾಣ ರಾಜ್ಯಗಳಲ್ಲಿ ಬಿಡುಗಡೆಯಾಯಿತು. ಮೊದಲ ದಿನವೇ 1500 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಆಗುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಡಿ ಬಾಸ್ ಗೆದ್ದರು.
ಮೊದಲ ದಿನವೇ ಕರ್ನಾಟಕದಲ್ಲಿ 17.24 ಕೋಟಿ ಬಾಚಿತು.ಕೊರೋನಾ ದಿಂದ ನೊಂದಿದ್ದ KFI ಗೆ ಗೆಲುವು ತಂದು ಕೊಟ್ಟಿತು. ರಾಬರ್ಟ್ ಮೊದಲ ದಿನವೇ ಭರ್ಜರಿ ಗೆಲುವನ್ನು ತಂದು ಕೊಟ್ಟಿತು.

D Boss Super
ReplyDelete